ದೀಪಾ ಅಧ್ಯಕ್ಷೆ, ಪ್ರಮೀಳಾ ಉಪಾಧ್ಯಕ್ಷೆ

17Rayabag2
Published on

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮ ಪಂಚಾಯಿತಿ ೨ನೇ ಅವಽಗೆ ಮಂಗಳವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ದೀಪಾ ಚೌಗಲಾ (ಸಾಮಾನ್ಯ) ಮತ್ತು ಉಪಾಧ್ಯಕ್ಷೆಯಾಗಿ ಪ್ರಮೀಳಾ ಹಿಡಕಲ್ (ಸಾಮಾನ್ಯ ಮಹಿಳೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಎಇಇ ಸುಭಾಷ ಭಜಂತ್ರಿ ಘೋಷಿಸಿದರು.

ಪಿಡಿಒ ಆಶ್ಪಾಕ್ ದಿಲಾವರ, ಅಣ್ಣಾಸಾಹೇಬ ಹೇರವಾಡೆ, ಅಣ್ಣಾಸಾಹೇಬ ಕೋಣೆ, ನಾಮದೇವ ಕಾಂಬಳೆ, ಬಸಗೌಡ ಪಾಟೀಲ, ಮೌಲಾನಾ ನದಾಫ್, ವಿನಾಯಕ ಪವಾರ, ಪಾಂಡುರಂಗ ಹವಾಲ್ದಾರ, ಮೀನಾಕ್ಷಿ ಮಾನೆ, ಪಾರ್ವತಿ ದಾಸರ, ವಿನೋದ ಜಗದಾಳೆ, ಅಮರ ನಿಗವೆ, ಬಸು ಅವನ್ನವರ, ರಾಜು ಮುರಚಿಟ್ಟಿ, ಮಲ್ಲು ಜಗದಾಳೆ, ಬಾಹುಸಾಹೇಬ ಹವಾಲ್ದಾರ್, ಮಾರುತಿ ಪಾಟೀಲ, ಬಾಬಾಸಾಹೇಬ ಅವಾಡೆ, ಕಿರಣ ಖನದಾಳೆ, ನಾನಾಸಾಹೇಬ ಸೋನಾರ, ರಾಜು ಜಾಧವ, ಬಸವರಾಜ ಚೌಗಲಾ, ಬಸವರಾಜ ಬೆಳ್ಳೆಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net