ತೆಂಗಿನ ಮರ ಏರಿ ಕುಳಿತ ಇಬ್ಬರು ಹೆಂಡಿರ ಗಂಡ

IMG-20201216-WA0016.png
Published on

ಕಾನಹೊಸಹಳ್ಳಿ (ಬಳ್ಳಾರಿ)
ಸಮೀಪದ ದಾಸೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇಬ್ಬರು ಪತ್ನಿಯರು ತವರು ಮನೆಯಲ್ಲೇ ಉಳಿದಿದ್ದರಿಂದ ಮನನೊಂದ ಪತಿ ತೆಂಗಿನ ಮರವೇರಿ ಕುಳಿತಿದ್ದ.
40 ವರ್ಷದ ದೊಡ್ಡಪ್ಪ ಮಂಗಳವಾರ ಸಂಜೆ ಮರ ಏರಿ ಕುಳಿತಿದ್ದ. ಪೊಲೀಸರು ಸತತ ಎಂಟು ಗಂಟೆ ಮನವೊಲಿಸಿದ ಬಳಿಕ ದೊಡ್ಡಪ್ಪ ಕೆಳಗೆ ಇಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net