ಜಾತ್ರೆಗೆ ಬಂದ ಬಾಲಕ ನೀರುಪಾಲು

IMG-20210315-WA0055.jpg
Published on

ಜಾತ್ರೆಗೆ ಬಂದ ಬಾಲಕ ನೀರುಪಾಲು

ಬಳ್ಳಾರಿ( ಹಡಗಲಿ)
ಕುರುವತ್ತಿ ಜಾತ್ರಗೆ ಬಂದಿದ್ದ 11ವರ್ಷದ ಬಾಲಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಮೈಲಾರ ತುಂಗಭದ್ರ ನದಿ ಸೇತುವೆ ಹತ್ತಿರ ಸಂಭವಿಸಿದೆ.

ಮೃತ ಬಾಲಕ ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ಗ್ರಾಮದ ಪ್ರಸನ್ನ ತಂದೆ ವೀರೇಶ ಕೆರೂಡಿ ಎಂದು ತಿಳಿದು ಬಂದಿದೆ.
ಕುಟುಂಬಸ್ಥರೊಂದಿಗೆ ಕುರುವತ್ತಿ ಜಾತ್ರೆಗೆ ತೆರಳಿದ್ದ ಬಾಲಕ ತುಂಗಭದ್ರ ನದಿ ಸೇತುವೆ ಬಳಿ ಸ್ನಾನ ಮಾಡಲು ನದಿಯಲ್ಲಿ ಇಳಿದಾಗ ಆಯತಪ್ಪಿ ನದಿಯಲ್ಲಿ ಮುಳುಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net