ಕೋಲಾರ ಲೋಕಸಭಾ ಚುನಾವಣೆ ಅಂತಿಮ ಕಣದಲ್ಲಿ ೧೮ ಅಭ್ಯರ್ಥಿಗಳು / ಒಬ್ಬರಿಂದ ನಾಮಪತ್ರ ವಾಪಸ್ಸು

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಮೀಸಲು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಂದ ನಾಮಪತ್ರಗಳ ವಾಪಸ್ಸು ಪಡೆಯಲು ಸೋಮವಾರ ಕಡೇ ದಿನವಾದ ಕಾರಣ ನಾಮಪತ್ರಗಳ ಪರಿಶೀಲನೆ ನಂತರ ೧೯ ಅರ್ಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಚAದ್ರಶೇಖರ್ ನಾಮಪತ್ರ ವಾಪಸ್ಸು ಪಡೆದ ಕಾರಣ ಅಂತಿಮ ಕಣದಲ್ಲಿ ೧೮ ಅಭ್ಯರ್ಥಿಗಳು ಉಳಿಯುವಂತಾಗಿದೆ.

ಅಂತಿಮ ಕಣದಲ್ಲಿ ಉಳಿದಿರುವ ೧೮ ಮಂದಿ ಅಭ್ಯರ್ಥಿಗಳು:
ಕೆ.ವಿ. ಗೌತಮ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಎಂ. ಮಲ್ಲೇಶ ಬಾಬು ಜನತಾದಳ (ಜಾತ್ಯಾತೀತ), ಎಸ್.ಬಿಸುರೇಶ್. ಬಹುಜನ ಸಮಾಜ ಪಕ್ಷ, ಡಿ. ಗೋಪಾಲಕೃಷ್ಣ ಸೊಷಿಯಲಿಸ್ಟ್ ಪಾರ್ಟಿ (ಐ), ತಿಮ್ಮರಾಯಪ್ಪ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- (ಕರ್ನಾಟಕ ಪಕ್ಷ), ಎ.ದೇವರಾಜ ಉತ್ತಮ ಪ್ರಜಾಕೀಯ ಪಾರ್ಟಿ, ಕೆ.ಆರ್. ದೇವರಾಜ ದಿಲ್ಲಿ ಜನತಾ ಪಾರ್ಟಿ, ಮಹೇಶ್. ಎ.ವಿ ಕರ್ನಾಟಕ ರಾಷ್ಟç ಸಮಿತಿ, ಎಂ.ಸಿ ಹಳ್ಳಿ ವೇಣು ವಿಡುತಲೈ ಚಿರೈತಗಲ್ ಕಚ್ಚಿ. ಎನ್.ಕೃಷ್ಣಯ್ಯ ಪಕ್ಷೇತರರು, ಎಸ್.ಎನ್ ನಾರಾಯಣಸ್ವಾಮಿ. ವಿ. ಪಕ್ಷೇತರರು, ಎಂ.ಎಸ್. ಬದರಿನಾರಾಯಣ ಪಕ್ಷೇತರರು, ಎಂ. ಮುನಿಗಂಗಪ್ಪ, ಪಕ್ಷೇತರರು, ಆರ್. ರಾಜೇಂದ್ರ ಪಕ್ಷೇತರರು, ಆರ್. ರಂಜಿತ್ ಕುಮಾರ್ ಪಕ್ಷೇತರರು, ಡಾ. ಎಂ. ವೆಂಕಟಸ್ವಾಮಿ ಪಕ್ಷೇತರರು, ಹೋಳೂರು ಶ್ರೀನಿವಾಸ ಪಕ್ಷೇತರರು, ಹೆಚ್.ಎನ್.ಸುಮನ್ ಪಕ್ಷೇತರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net