

ಚಿತ್ರದುರ್ಗ: ನಗರದ ಪ್ರಸಿದ್ಧ ಏಳು ಸುತ್ತಿನ ಕೋಟೆಗೆ ಕರೊನಾ ದಿಗ್ಭಂಧನ.
ಸೋಂಕು ವೈರಾಣು ಹಿನ್ನೆಲೆಯಲ್ಲಿ ಮಂಗಳವಾರದಿಂದ ಮಾ.31ರವರೆಗೆ ಕೋಟೆಗೆ ವೀಕ್ಷಕರಿಗೆ ಪ್ರವೇಶ ನಿಷೇಧ.
ಈ ನಿಷೇಧ ಕಾರಣಕ್ಕೆ ಮೇಲೂ ದುರ್ಗದ ದೇವಾಲಯದ ದರ್ಶನಕ್ಕೆ ಬಂದ ಭಕ್ತರಿಗೆ ನಿರಾಸೆ.
ಕೋಟೆಯಲ್ಲಿ ಏಕನಾಥೇಶ್ವರಿ ಸೇರಿದಂತೆ ಅನೇಕ ದೇವಾಲಯಗಳಿವೆ.
ನಿತ್ಯ ವಾಕಿಂಗ್ ಮಾಡುವರಿಗೂ ಅವಕಾಶ ನಿರಾಕರಣೆ.
ಪ್ರವೇಶ ನಿರ್ಬಂಧ ಕಾರಣಕ್ಕೆ ಕೋಟೆ ಬಳಿ ಏಕಾಏಕಿ ಕುಸಿದಿರುವ ಜನ ದಟ್ಟಣೆ.