ಕಾನೂನು ಪರೀಕ್ಷೆಯಲ್ಲಿ ಸಹೋದರಿಯರ ಸಾಧನೆ

Published on
ಪೂರ್ಣಿಮಾ
ಪೂರ್ಣಿಮಾ
ಸಿಂಧು
ಸಿಂಧು

ಬೆಟ್ಟದಪುರ: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2022-23ನೇ ಸಾಲಿನ ನಡೆದ ಮಾಸ್ಟರ್ ಆಫ್ ಲಾ ಪರೀಕ್ಷೆಯಲ್ಲಿ ಬಿ.ಸಿಂಧು ಪ್ರಥಮ ರ‌್ಯಾಂಕ್ ಹಾಗೂ ಇವರ ಸಹೋದರಿ ಬಿ.ಪೂರ್ಣಿಮಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ಕಾನೂನು ಪರೀಕ್ಷೆಯಲ್ಲಿ ತೃತೀಯ ರ‌್ಯಾಂಕ್ ಗಳಿಸಿದ್ದಾರೆ.

ಈ ಇಬ್ಬರು ಸಹೋದರಿಯರು ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಹಾಗೂ ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಕೆ ಬಸವರಾಜು ಮತ್ತು ಸಿ.ಎನ್ ಮಂಜುಳಾ ಪುತ್ರಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net