ಕಾಟಿಪಳ್ಳ ಹೊತ್ತಿ ಉರಿದ ಮನೆ

Published on


ಮಂಗಳೂರು: ನಗರದ ಹೊರ ವಲಯದ ಕಾಟಿಪಳ್ಳ ಬಳಿಯ ಜಂತಬೆಟ್ಟು ಪುಳಿತ್ತಡಿ ಎಂಬಲ್ಲಿ ನಾಗೇಶ್ ಎಂಬವರ ಕುಟುಂಬದ ಮನೆಗೆ ಭಾನುವಾರ ಬೆಂಕಿ ಆಕಸ್ಮಿಕದಿಂದ ಪೂರ್ಣ ಹಾನಿಯಾಗಿದ್ದು ಬೆಲೆಬಾಳುವ ಪೀಠೋಕರಣ, ಮನೆಯ ಛಾವಣಿ ಇತ್ಯಾದಿ ಸುಟ್ಟು ಹೋಗಿದೆ. ಸುಮಾರು 18 ಲಕ್ಷ ರೂ ಹಾನಿ ಸಂಭವಿಸಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕರ್ನಾಟಕ ಅಗ್ನಿ ಶಾಮಕ ದಳವರು ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net