ಕಳೆ ನಾಶಕ‌ ಸಿಂಪಡಿಸಿ ಮೆಣಸಿನ ಗಿಡಗಳ ನಾಶ ಪಡಿಸಿದ ದುಷ್ಕರ್ಮಿಗಳು .

Published on

ಹಾಸನ: ಅರಕಲಗೂಡು ತಾಲೂಕಿನ ಮದಲಾಪುರ ಗ್ರಾಮದಲ್ಲಿ ಕಳೆ ನಾಶಕ‌ ಸಿಂಪಡಿಸಿ ಮೆಣಸಿನ ಗಿಡಗಳ ನಾಶ ಪಡಿಸಿದ ದುಷ್ಕರ್ಮಿಗಳು .

ರೋಹಿತ್ ಗೌಡ ಅವರು ಒಂದು ಎಕರೆಯಲ್ಲಿ ಬೆಳೆಸಿದ ಮೆಣಸಿನ ಗಿಡಗಳು ಕಳೆನಾಶಕಕ್ಕೆ ಬಲಿ.

ಜಮೀನು ಸಮತಟ್ಟುಗೊಳಿಸಿ ಹನಿ ನೀರಾವರಿ ಅಳವಡಿಸಿ ಸಾವಿರಾರು ರೂ ವ್ಯಯಿಸಿ ಬೆಳೆಸಿದ್ದ ಗಿಡಗಳನ್ನು ದುಷ್ಕರ್ಮಿಗಳು ಸಾಯಿಸಿ ಅಪಾರ ನಷ್ಟ ದುಷ್ಕರ್ಮಿಗಳನ್ನು ಬಂಧಿಸುವಂತೆ ಅರಕಲಗೂಡು ಪೊಲೀಸ್ ಠಾಣೆಗೆ ದೂರು. ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನೋಂದ ರೈತ ರೋಹಿತ್ ಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net