ಕಲ್ಲಿದ್ದಲು ಬಂಕರ್ ಕುಸಿತ

IMG-20220810-WA0032.jpg
Published on

ರಾಯಚೂರು
ಆರ್ಟಿಪಿಎಸ್ ನ ಒಂದನೇ ಘಟಕದ ಕೋಲ್ ಬಂಕರ್ ಕುಸಿದು ಅಪಾರ ಹಾನಿಯಾಗಿದ್ದು, ಯಂತ್ರೋಪಕರಣಕ್ಕೆ ಧಕ್ಕೆಯುಂಟಾಗಿದೆ.
ರಾಯಚೂರು ತಾಲೂಕಿನ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್.
ಮಳೆಯಿಂದಾಗಿ ತೊಯ್ದ ಕಲ್ಲಿದ್ದಲನ್ನು ಕೋಲ್ ಬಂಕರ್ ಗೆ ಪೂರೈಕೆಯಾಗಿದ್ದರಿಂದ ಘಟನೆ.
೫೦೦ ಟನ್ ಕಲ್ಲಿದ್ದಲು ಬಂಕರ್ ನಲ್ಲಿತ್ತು. ಮಿತಿಗಿಂತ ಹೆಚ್ಚಿನ ಸಾಮರ್ಥ್ಯ ದ ಕಲ್ಲಿದ್ದಲು ಸಂಗ್ರಹಿಸಿದ್ದರಿಂದ ಘಟನೆ ಎಂಬ ಮಾಹಿತಿ.
ದುರಸ್ತಿಗೆ ಆಗಮಿಸಲಿರುವ ತಂತ್ರಜ್ಞರು. ಬೆಂಗಳೂರಿನಿಂದ ಆಗಮಿಸುವ ಸಾಧ್ಯತೆ. ಬೃಹತ್ ಯಂತ್ರಗಳಿಗೆ ಘಟನೆಯಲ್ಲಿ ಹಾನಿ. ಘಟನೆ ಹಿನ್ನೆಲೆ ಎಲ್ಲ ಘಟಕಗಳಲ್ಲಿ ಉತ್ಪಾದನೆ ತಾತ್ಕಾಲಿಕ ಸ್ಥಗಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net