ಏರೋ ಇಂಡಿಯಾ ವೇಳೆ ಅವಘಡ ತಡೆಗೆ ಮಾರ್ಗಸೂಚಿ ಬಿಡುಗಡೆ

Published on


-ವಿಪತ್ತು ನಿರ್ವಹಣಾ ಇಲಾಖೆಯಿಂದ ಬಿಡುಗಡೆ

ವಿಪತ್ತು ಹಾಗೂ ತುರ್ತು ಸ್ಥಿತಿ ಘಟನೆಗಳನ್ನು ವರದಿ ಮಾಡಲು ಹಾಗೂ ಅವಶ್ಯವಿರುವ ಸಂಪನ್ಮೂಲಗಳ ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್ ಆಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಪ್ರದರ್ಶನದ ಸ್ಥಳದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಗುರುತಿಸಲು ಆಪ್‌ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಠಿಠಿ://ಛಿ.ಠ್ಟಚ್ಚ.ಜ್ಞಿ/ಛ್ಟಿಟಟಡಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಒಳಾಂಗಣ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಗಳ ಎಲ್ಲ ಅಂಶಗಳನ್ನು ಪ್ರಸ್ತುತ ಪಡಿಸಲಾಗಿದೆ ಎಂದು ಹೇಳಿದರು.

ಪ್ರಪ್ರಥಮ ಬಾರಿಗೆ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆ ಅಂತರ್ಜಾಲ ತಾಣವನ್ನು ಕರ್ನಾಟಕ ರಾಜ್ಯ ದೂರ ಸಂವೇದ ಅನ್ವಯಿಕ ಕೇಂದ್ರದಿಂದ ವೈಮಾನಿಕ ಪುದರ್ಶನ-2021ಕ್ಕಾಗಿ

ವಿಧಾನಸೌಧದಲ್ಲಿ ಈ ಮಾರ್ಗಸೂಚಿ ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಳೆದ ಬಾರಿ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏರೋ ಇಂಡಿಯಾ ಪ್ರದರ್ಶನದ ವೇಳೆ ಸಂಭವಿಸಬಹುದಾದ ಸುಮಾರು 10ಕ್ಕೂ ಹೆಚ್ಚು ಬಗೆಯ ವಿಪತ್ತುಗಳನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಣೆಗಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನೇ ನಿಯೋಜಿಸಿದ್ದೇವೆ ಎಂದು ತಿಳಿಸಿದರು.

ೆಬ್ರವರಿ 3 ರಿಂದ 5 ರವರೆಗೆ ನಡೆಯುವ ಏರೋ ಇಂಡಿಯಾ 13ನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷದ ಏರ್ ಷೋ ವೇಳೆ ಅಗ್ನಿ ಅವಘಡ ಸಂಭವಿಸಿ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೀಡಾಗಿತ್ತು. ಈ ಅನಾಹುತದಿಂದ ಪರಿಹಾರ, ವಿಮೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ತಲೆದೋರಿದ್ದವು. ಈ ಬಾರಿ ಅಂತಹ ಘಟನೆ ಮರುಕಳಿಸದಂತೆ ಜನರ ಸುರಕ್ಷತೆಯ ನಿಟ್ಟಿನಲ್ಲಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕಳೆದ ಏರೋ ಇಂಡಿಯಾ ಸಂದರ್ಭದಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ಇಲಾಖೆ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

-ಘಟನೆಯ ಕುರಿತು ತದನಂತರದಲ್ಲಿ ಅಮೂಲಾಗ್ರ ವಿಚಾರಣೆಗೆ ಅಗತ್ಯ ದಾಖಲೆ ಹಾಗೂ ಇನ್ನಿರ ಮಾಹಿತಿ/ಉಪಕರಣ ಸಂರಕ್ಷಿಸುವುದು.

-ವ್ಯತಿರಿಕ್ತಿ ಸನ್ನಿವೇಶಗಳನ್ನು ತಹಬದಿಗೆ ತರುವುದು.

-ಅಪಘಾತ ಸ್ಥಳದಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದು.

-ಜನಸಾಮಾನ್ಯರನ್ನು ರಕ್ಷಿಸುವುದು.

-ವಿಪತ್ತು ಬಾಧಿತರನ್ನು ರಕ್ಷಿಸುವುದು ಹಾಗು ವೈದ್ಯೋಪಚಾರ ಒದಗಿಸುವುದು.

-ವಿಪತ್ತಿನಿಂದ ಜನಸಾಮಾನ್ಯರಿಗೆ ಹಾಗೂ ಆಸ್ತಿ ಮೇಲಾಗುವ ಪರಿಣಾಮ ತಗ್ಗಿಸುವುದು.

-ವಿಪತ್ತು ತಡೆಗಟ್ಟುವುದು.

ಮಾರ್ಗಸೂಚಿಯ ಪ್ರಮುಖ ಉದ್ದೇಶಗಳು:

-ಕುಡಿಯುವ ನೀರು ಹಾಗೂ ಆಹಾರ ವಿಷ ಕಾರಣ ಅಪಾಯ

-ಭಯೋತ್ಪಾದನ ಕೃತ್ಯ/ ಡ್ರೋನ್ ದಾಳಿ/ ಸೈಬರ್ ದಾಳಿ, ಹವಾಮಾನ ವೈಪರಿತ್ಯ.

-ಅಣುವಿಕಿರಣ ಅಪಾಯಗಳು

-ವಿಮಾನ ಅಪಘಾತ

-ಕಾಲ್ತುಳಿತ

-ಕಟ್ಟಡ ಕುಸಿತ

-ಬೆಂಕಿ ಅವಘಡ

-ಕೋವಿಡ್ 19

ಸಂಭವನೀಯ ವಿಪತ್ತುಗಳು:

ಬಾಕ್ಸ್:

ಫೆಬ್ರವರಿ 3ರಿಂದ 5 ರ ವರೆಗೆ 2021 ಏರೋ ಇಂಡಿಯಾ ನಡೆಯಲಿದೆ. ಒಟ್ಟು 14 ರಾಷ್ಟ್ರಗಳ 541 ಪ್ರದರ್ಶಕರು ಭಾಗವಹಿಸಲಿದ್ದಾರೆ. 463 ಭಾರತೀಯ, 78 ವಿದೇಶಿ ಪ್ರದರ್ಶಕರು ಭಾಗವಹಿಸಲಿದ್ದಾರೆ. ಒಟ್ಟು 61 ವಿಮಾನಗಳು ಪ್ರದರ್ಶನಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net