ಉದ್ಯೋಗಾದಾರಿತ ಕೌಶಲ್ಯ ತರಬೇತಿಗೆ ಅರ್ಜಿ ಅಹ್ವಾನ

application
Published on

 ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 2024-25 ನೇ ಸಾಲಿನ ಆಯವ್ಯಯದಲ್ಲಿ The prime minister intership scheme in top companies“ಯೋಜನೆಯಡಿಯಲ್ಲಿ ಉನ್ನತ ಮಟ್ಟದ 500 ಕಂಪನಿಗಳ ಮೂಲಕ ಯುವಕ ಯುವತಿಯರಿಗೆ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅವಧಿ 12 ತಿಂಗಳು ಆಗಿರುತ್ತದೆ. 21 ರಿಂದ 24 ವಯಸ್ಸಿನ ಯುವಕ ಯುವತಿಯರು ಅಂದರೆ SSLC, PUC, ITI, DIPLOMA ಹಾಗೂ ತಾಂತ್ರಿಕ ಹಾಗೂ ತಾಂತ್ರಿಕೇತರ ಎಲ್ಲಾ ಪದವಿಧರರು INTERNSHIP https://pminternship.mca.gov.in/login/ವೆಬ್ ಸೈಟ್ ಮೂಲಕ ನೊಂದಾಯಿಸಿಕೊoಡು ಯೋಜನೆಯ ಸದುಪಯೋಗವನ್ನು ಪಡೆಯಬಹುದು ಎಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net