ಈಡಿಗ ಸಂಘಕ್ಕೆ ನೇಮಕ

CTD C.TIPPESWAMI----
Published on

ಚಿತ್ರದುರ್ಗ: ರಾಷ್ಟ್ರೀಯ ಈಡಿಗ ಮಹಾಮಂಡಳಿ ಆರ್ಯ ಈಡಿಗ ಸಮಾಜದ ರಾಜ್ಯಾಧ್ಯಕ್ಷರಾಗಿ ಸಿ. ತಿಪ್ಪೇಸ್ವಾಮಿ ನೇಮಕವಾಗಿದ್ದಾರೆ. ರಾಣೆಬೆನ್ನೂರು ತಾಲೂಕು ಹರೇಮಲ್ಲಾಪುರ ನಾರಾಯಣ ಗುರುಗಳ ಶಕ್ತಿಪೀಠದಲ್ಲಿ ಈಚೆಗೆ ನಡೆದ 2025-2026ನೇ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಚಿತ್ರದುರ್ಗದ ಸಿ. ತಿಪ್ಪೇಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net