ಆಟೋ ರಹದಾರಿ ಇ ಪಮಿರ್ಟ್​ ಆಗಿ ಬದಲು

Published on

ರಹದಾರಿಗಳ ಕುರಿತು ನಿಗಾವಹಿಸುವುದು ಹಾಗೂ ಅವುಗಳ ಸುರಕ್ಷತೆಗಾಗಿ ಸಾರಿಗೆ ಇಲಾಖೆ ಕ್ಯೂಆರ್​ ಕೋಡ್​ ಆಧಾರಿತ ಇ ಪಮಿರ್ಟ್​ ನೀಡಲು ನಿರ್ಧರಿಸಿದೆ. ಶಾಂತಿನಗದಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಆಟೋರಿಾ ರಹದಾರಿ ಮತ್ತು ರಾಜ್ಯ ಸಾರಿಗೆ ನಿಗಮದಲ್ಲಿ ಇ ಪಮಿರ್ಟ್​ ನೀಡಲಾಗುತ್ತಿದೆ. ಇ ಪಮಿರ್ಟ್​ ಆಟೋ ರಿಾ ಚಾಲನಾ ಅನುಜ್ಞಾ ಪತ್ರದ ಆಧಾರದ ಮೇಲೆ ನೀಡಲಾಗುತ್ತಿದ್ದು, ರಹದಾರಿ ಹೊಂದಿರುವವರು ಖುದ್ದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬಂದು ನವೆಂಬರ್​ 30ರೊಳಗೆ ರಹದಾರಿಯನ್ನು ನೀಡಿ ಇ ಪಮಿರ್ಟ್​ ಪಡೆಯಬೇಕು ಎಂದು ತಿಳಿಸಲಾಗಿದೆ.

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋ ರಿಾ ಮತ್ತು ಕ್ಯಾಬ್​ಗಳಿಗೆ ನೀಡಲಾಗಿರುವ ರಹದಾರಿಯನ್ನು ಇ ಪಮಿರ್ಟ್​ ಅನ್ನಾಗಿ ಬದಲಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net