ಅಂಗವಿಲರಿಗೆ ವಿಆರ್‌ಡಬ್ಲೂೃ ಹುದ್ದೆಗೆ ಅವಕಾಶ

jobs1
Published on

ಬೆಳಗಾವಿ: ತಾಲೂಕಿನ ವ್ಯಾಪ್ತಿಯ 18 ಗ್ರಾಪಂಗಳಿಗೆ ವಿಆರ್‌ಡಬ್ಲೂೃನೇಮಕಾತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಅಂಗವಿಕಲರಿಂದ ಅರ್ಜಿ ಆಹ್ವಾನಿಸಿದೆ. ಫೆ.28ರ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಅಂಬೆವಾಡಿ, ಅರಳೀಕಟ್ಟಿ, ಬಾಳೇಕುಂದ್ರಿ ಬಿ.ಕೆ., ಬೆಳಗುಂದಿ, ಬೆಕ್ಕಿನಕೇರಿ, ಬೆಳವಟ್ಟಿ, ದೇಸೂರ, ಧರನಟ್ಟಿ, ಬಡಸ ಕೆ.ಎಚ್., ಹಲಗಾ, ಹೊನಗಾ, ಮಚ್ಛೆ, ತುಮ್ಮರಗುದ್ದಿ, ಸಾಂಬ್ರಾ, ಕಂಗ್ರಾಳಿ ಕೆ.ಎಚ್., ಮುತ್ನಾಳ, ಕಡೋಲಿ ಮತ್ತು ನಂದಿಹಳ್ಳಿ ಈ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net