ಕೊಡಗು: ಈಜಲು ತೆರಳಿದ ಯುವಕ ನೀರುಪಾಲಾದ ಘಟನೆ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ..ಒಂದಷ್ಟು ಜನ ಯುವಕರು ಕಾವೇರಿ ನದಿಗೆ ತೆರಳಿದ್ದರು. ಅದರಲ್ಲಿ ಪಾಲೂರಿನ ಮೇಪಾಡಂಡ ನಿತಿನ್ (27) ನೀರುಪಾಲಾಗಿದ್ದಾರೆ. ಸಂಜೆ 6ಗಂಟೆ ಹೊತ್ತಿಗೆ ಘಟನೆ ನಡೆದಿದ್ದು, ಇದುವರೆಗೂ ನಿತಿನ್ ಪತ್ತೆಯಾಗಿಲ್ಲ..https://www.vijayavani.net/koppal-police-bribe-viral-video-traffic-police-gangavathi/