

ಬೆಂಗಳೂರು: ಸ್ಯಾಂಡ್ಲ್ವುಡ್ನ ಸ್ಟಾರ್ ಕಿಡ್ಗಳೆಂದೇ ಬಿಂಬಿತವಾಗಿರುವ ರಾಕಿಂಗ್ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಿನ ಮಕ್ಕಳ ಡ್ಯಾನ್ಸ್ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ಅಕ್ಕ ಐರಾ ಮತ್ತು ತಮ್ಮ ಯಥರ್ವ್ ಒಟ್ಟಿಗೆ ಡ್ಯಾನ್ಸ್ ಮಾಡುವ ವಿಡಿಯೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿರುವ ಮಕ್ಕಳ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ.
ಇದಕ್ಕೆ ಇಬ್ಬರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.