ರಾಣೆಬೆನ್ನೂರ: ನಗರದ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವತಿಯಿಂದ ವಿಶ್ವ ಜನಸಂಖ್ಯೆ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ ನಡೆಸಲಾಯಿತು..ಪ್ರಾಚಾರ್ಯ ನಾರಾಯಣ ನಾಯಕ., ಅನುರಾಧ ಎಸ್., ನಾಗರಾಜ ಗವಿಯಪ್ಪನವರ, ಶ್ರೀಕಾಂತ ಕುಂಚೂರ, ಕೃಷ್ಣ ಎಲ್.ಎಚ್., ವಾಣಿ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.