ಈ ದಿನಗಳಲ್ಲಿ ಶೈಲಿಗಾಗಿ ನೀವು ಕೆಂಪು ಅಥವಾ ಹಳದಿ ಟೈರ್‌ಗಳನ್ನು ಮಾಡಲು ಬಯಸಿದರೆ, ನೀವು ತಯಾರಿಸಬಹುದು. ಆದರೆ, ನೀವು ಅದಕ್ಕೆ ಈ ಕಾರ್ಬನ್ ಬ್ಲಾಕ್ ಕೆಮಿಕಲ್ ಬಳಸಲು ಸಾಧ್ಯವಿಲ್ಲ. ಇದರಿಂದಾಗಿ ಆ ಬಣ್ಣದ ಟೈರ್‌ಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಚೆನ್ನಾಗಿ ಕಂಡರೂ ರಸ್ತೆಯಲ್ಲಿ ಹೆಚ್ಚು ದೂರ ಸಾಗುವುದಿಲ್ಲ. ಇದಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಅವು ತುಂಬಾ ಅಪಾಯಕಾರಿ. ಹೀಗಾಗಿ, ಶೋಕಿಗಿಂತ ಬದುಕೇ ಮುಖ್ಯ ಎಂಬ ಯೋಚನೆಯಿಂದ ಇಲ್ಲಿಯವರೆಗೂ ಯಾವುದೇ ಟೈರ್ ಕಂಪನಿಗಳು ಇತರೆ ಬಣ್ಣದ ಟೈರ್‌ಗಳ ತಯಾರಿಕೆಗೆ ಮುಂದಾಗಿಲ್ಲ,(ಏಜೆನ್ಸೀಸ್).