ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿರುವ ಜಾಗೃತ ದಳಗಳು ಈವರೆಗೆ ನಗದು ಸೇರಿದಂತೆ ಒಟ್ಟು 357.91 ಕೋಟಿ ರೂ. ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ..ಯಾವುದು? ಎಷ್ಟು?:.ನಗದು(ಕೋಟಿ ರೂ.ಗಳಲ್ಲಿ)-48.97.ಮದ್ಯ - 160.71.ಡ್ರಗ್ಸ್ -10.28.ಚಿನ್ನ- 56.86.ಬೆಳ್ಳಿ -1.13.ವಜ್ರ-0.09.ಉಚಿತ ಉಡುಗೊರೆ - 7.74.ಇತರೆ- 72.13