ಉಲ್ಲಂಘನೆ ; ಬಸ್ ಚಾಲಕನಿಗೆ ದಂಡ

BUS DRIVAR
RAICHUR
Published on

ರಾಯಚೂರು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಸಾರಿಗೆ ಬಸ್ ಚಾಲಕನಿಗೆ ಸಂಚಾರಿ ಪೊಲೀಸರು ದಂಡ ವಿಽಸಿದ ಘಟನೆ ನಗರದಲ್ಲಿ ಮಂಗಳವಾರ ಜರುಗಿದೆ.

ಗುಳೇದಗುಡ್ಡ ಗಟಕದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ನಗರದ ಬಸವೇಶ್ವರ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಮುಂದೆ ಸಾಗುತ್ತಿದ್ದ ಕೂಡಲೇ ಎಚ್ಚೇತ್ತುಗೊಂಡ ಸಂಚಾರಿ ಠಾಣೆಯ ಪೊಲೀಸರು ಬಸ್ ನಿಲ್ಲಿಸಿ ದಂಡ ವಿಽಸಿ ರಸೀದಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net