ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ನಡೆಯುತ್ತಿರುವ 213ನೇ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ಬಾರಿ ತರೇಹವಾರಿ ಹೂವಿನಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸುತ್ತಿದ್ದು, ನೋಡುಗರ ಮನಸೆಳೆಯುತ್ತಿದೆ. ಕೆಂಪೇಗೌಡರ ಗಡಿ ಗೋಪುರದ ಮಾದರಿ ಸೇರಿದಂತೆ ಬೆಂಗಳೂರು ನಗರದ ಇತಿಹಾಸ ಸಾರುವ ಹಲವು ಕಲಾಕೃತಿಗಳು ಅನಾವರಣಗೊಂಡಿವೆ. ವಿಜಯವಾಣಿ ಫೋಟೋಗ್ರಾಫರ್ ಸುಧೀಂದ್ರ ಶ್ರೀರಂಗರಾಜು ಅವರ ಕ್ಯಾಮರಾದಲ್ಲಿ ಸೆರೆಯಾದ ಫ್ಲವರ್ ಶೋ...ಇಲ್ಲಿದೆ.