

ಮೇಷ: ಉತ್ತಮ ಹೆಸರು, ಕೀರ್ತಿ, ಮಾನ ಸನ್ಮಾನಗಳು. ದಾಂಪತ್ಯ ಕಲಹ. ಮಕ್ಕಳಿಗೆ ಬೇಸರ. ಅಧಿಕ ಖರ್ಚು ತಲೆದೋರಬಹುದು. ಶುಭಸಂಖ್ಯೆ: 5
ವೃಷಭ: ಸ್ಥಿರಾಸ್ತಿ ಭಾಗ್ಯವಿದೆ. ಧಾರ್ವಿುಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಒದಗಿಬರಲಿದೆ. ದೊರೆಯುವ ಸಾಲಕ್ಕೆ ಅಡೆತಡೆ ಬರಬಹುದು. ಶುಭಸಂಖ್ಯೆ: 9
ಮಿಥುನ: ಮಾತಿನಿಂದ ಕಿರಿಕಿರಿಯಾದೀತು. ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅನುಕೂಲ. ಬಂಧು ಬಾಂಧವರೊಂದಿಗೆ ಆತ್ಮೀಯತೆ. ಶುಭಸಂಖ್ಯೆ: 1
ಕಟಕ: ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಸಮಾಧಾನ. ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಪ್ರಯಾಣದಲ್ಲಿ ಕಿರಿಕಿರಿಯ ಅನುಭವ. ಶುಭಸಂಖ್ಯೆ: 3
ಸಿಂಹ: ಅಧಿಕ ಖರ್ಚು ಉಂಟಾದೀತು. ಸಹೋದರಿ ಯೊಂದಿಗೆ ವಾಗ್ವಾದ ವಿಪರೀತಕ್ಕೆ ಹೋಗದಿರಲಿ. ಸಂತಾನ ದೋಷಕ್ಕೆ ಸೂಕ್ತ ಸಲಹೆ. ಶುಭಸಂಖ್ಯೆ: 7
ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ. ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ. ಸ್ಥಿರಾಸ್ತಿ ನಷ್ಟದ ಆತಂಕ. ಮಾನಸಿಕ ನೆಮ್ಮದಿ ಭಂಗ. ಶುಭಸಂಖ್ಯೆ: 6
ತುಲಾ: ಆರ್ಥಿಕವಾಗಿ ಅನುಕೂಲ ಉಂಟಾಗುವುದು. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಬಂಧು ಬಾಂಧವರೊಂದಿಗೆ ಆತ್ಮೀಯತೆ. ಶುಭಸಂಖ್ಯೆ: 3
ವೃಶ್ಚಿಕ: ಮಕ್ಕಳಿಂದ ಕಿರಿಕಿರಿ. ಆರೋಗ್ಯ ಸಮಸ್ಯೆ ಕಾಡಲಿದೆ, ಮುನ್ನೆಚ್ಚರ ವಹಿಸಿ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಜೀವನದಲ್ಲಿ ಜಿಗುಪ್ಸೆ. ಶುಭಸಂಖ್ಯೆ: 6
ಧನುಸ್ಸು: ತಂದೆಯಿಂದ ಅನುಕೂಲವಿದೆ. ಪ್ರಯಾಣದಲ್ಲಿ ಸಕಾರಾತ್ಮಕ ವಾತಾವರಣ ಇರಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಮಕರ: ಹೊಸ ಉದ್ಯೋಗ ಪ್ರಾರಂಭದಿಂದ ತೊಂದರೆ ಅನುಭವಿಸುವಿರಿ. ಅನಿರೀಕ್ಷಿತವಾಗಿ ನಷ್ಟ ಉಂಟಾಗ ಬಹುದು. ದಾಂಪತ್ಯ ಕಲಹ. ಶುಭಸಂಖ್ಯೆ: 8
ಕುಂಭ: ಆರ್ಥಿಕವಾಗಿ ಎಣಿಸಿದ್ದಕ್ಕಿಂತ ಹೆಚ್ಚು ನಷ್ಟ ಉಂಟಾಗುವುದು. ಸಂಗಾತಿ ಮತ್ತು ಮಿತ್ರರಿಂದ ಅನುಕೂಲ. ಅಧ್ಯಾತ್ಮದ ಕಡೆ ಒಲವು. ಶುಭಸಂಖ್ಯೆ: 1
ಮೀನ: ಮಕ್ಕಳಿಂದ ಬೇಸರ. ಅನಾರೋಗ್ಯ ಸಮಸ್ಯೆ ಉಂಟಾದೀತು, ಎಚ್ಚರ. ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ. ಗುರು ದರ್ಶನ. ಶುಭಸಂಖ್ಯೆ: 8