ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ನಿರೀಕ್ಷಿತ ಕಾರ್ಯದಲ್ಲಿ ಸಫಲತೆ

Nitya-Bhavisya-FILEminimizer
Published on

ಮೇಷ: ಆರೋಗ್ಯದಲ್ಲಿ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣಲಿದೆ. ಶುಭಸಂಖ್ಯೆ: 9

ವೃಷಭ: ದೈಹಿಕ ಮತ್ತು ಮಾನಸಿಕ ತೃಪ್ತಿ ಸಿಗುವ ದಿನವಿದು. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರದಲ್ಲಿ ಗೌರವ. ಶುಭಸಂಖ್ಯೆ: 8

ಮಿಥುನ: ವೈದ್ಯರ ಸಲಹೆಯನ್ನು ಪಾಲಿಸಿ. ಅನಾರೋಗ್ಯ ಸಮಸ್ಯೆ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಮಕ್ಕಳ ಬಗ್ಗೆ ಹೆಚ್ಚಿದ ಹೆಮ್ಮೆ. ಶುಭಸಂಖ್ಯೆ: 8

ಕಟಕ: ಆರೋಗ್ಯದ ಬಗ್ಗೆ ನಿಗಾ ಇರಲಿ. ನಿರೀಕ್ಷಿತ ಧನಾಗಮ, ಆದರೆ ಖರ್ಚು ಹೆಚ್ಚಳ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ:3

ಸಿಂಹ: ಅನವಶ್ಯಕ ಪ್ರಯಾಣದಿಂದ ದೇಹಾಯಾಸ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ಜೊತೆ ಘರ್ಷಣೆ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 9

ಕನ್ಯಾ: ದೂರದ ವ್ಯವಹಾರಗಳಲ್ಲಿ ಧನಾಗಮ. ಪಾಲುದಾರಿಕೆ ಯಲ್ಲಿ ಅನಿರೀಕ್ಷಿತ ತಿರುವು. ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪ. ಶುಭಸಂಖ್ಯೆ: 2

ತುಲಾ: ನಿರಂತರ ಧನಾರ್ಜನೆ. ನಿರೀಕ್ಷಿತ ಕಾರ್ಯದಲ್ಲಿ ಸಫಲತೆ. ಸಂಗಾತಿಯೊಂದಿಗೆ ವಿರಸ. ಕಚೇರಿಯಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ: 9

ವೃಶ್ಚಿಕ: ಆರೋಗ್ಯ ಸುದೃಢ. ಕುಟುಂಬದಲ್ಲಿ ಸಂತೋಷ ವೃದ್ಧಿ. ಮಕ್ಕಳ ವಿಚಾರದಲ್ಲಿ ಧನವ್ಯಯ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 8

ಧನಸ್ಸು: ಶಿಸ್ತಿನ ಜೀವನ ಶೈಲಿ ಅನುಸರಿಸಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ವಿಶೇಷ ಜನಮನ್ನಣೆ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಶುಭಸಂಖ್ಯೆ: 2

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ. ಉದ್ಯೋಗನಿಮಿತ್ತ ಪ್ರಯಾಣ. ಶುಭಸಂಖ್ಯೆ: 6

ಕುಂಭ: ಆರೋಗ್ಯದ ಬಗ್ಗೆ ನಿಗಾ ಇರಲಿ. ಲೋಹ ವ್ಯಾಪಾರಿಗಳಿಗೆ ಲಾಭ. ನಿವೇಶನ ಖರೀದಿಯಲ್ಲಿ ತೊಂದರೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ಮೀನ: ಉದ್ಯೋಗದಲ್ಲಿ ಅಭಿವೃದ್ಧಿದಾಯಕ ಸೂಚನೆ. ನೂತನ ಮಿತ್ರರ ಸಮಾಗಮ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net