ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ನಾನಾ ರೀತಿಯ ಸಂಪಾದನೆ ಯತ್ನ ಕಾರ್ಯಗಳಲ್ಲಿ ಜಯ

Nitya-Bhavisya-FILEminimizer
Published on

ಮೇಷ: ಅವಿವಾಹಿತರಿಗೆ ಶುಭ ಸುದ್ದಿ. ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಸಾಲಗಾರರಿಂದ ಕಿರಿಕಿರಿ. ಸಾರ್ವಜನಿಕವಾಗಿ ಅವಮಾನ. ಶುಭ ಸಂಖ್ಯೆ 8

ವೃಷಭ: ಕಚೇರಿಯಲ್ಲಿ ಅಧಿಕ ಒತ್ತಡ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಗಾಯಕರಿಗೆ ಉತ್ತಮ ವೇದಿಕೆ ಲಭ್ಯ. ಶುಭ ಸಂಖ್ಯೆ 1

ಮಿಥುನ: ಮಹಿಳೆಯರಿಗೆ ಆಭರಣ ಲಾಭ, ಭೂಲಾಭ. ಶುಭ ಕಾರ್ಯಗಳಲ್ಲಿ ಭಾಗಿ. ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ. ಸುಖ ಭೋಜನ. ಶುಭ ಸಂಖ್ಯೆ 1

ಕಟಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ಮನಸ್ತಾಪ. ವ್ಯರ್ಥ ಧನ ಹಾನಿ, ದುಷ್ಟ ಬುದ್ಧಿ, ಪರರಿಗೆ ವಂಚಿಸುವುದು. ಶುಭ ಸಂಖ್ಯೆ 6

ಸಿಂಹ: ಭಯ ಭೀತಿ ನಿವಾರಣೆ, ಶತ್ರುವಿನ ನಾಶ, ಮನಃಶಾಂತಿ, ತೀರ್ಥಕ್ಷೇತ್ರ ದರ್ಶನ, ಸ್ನೇಹಿತರಿಂದ ಸಹಾಯ. ಶುಭ ಸಂಖ್ಯೆ 1

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭ ಸಂಖ್ಯೆ 3

ತುಲಾ: ಮನಸ್ಸು ಶಾಂತ, ನಂಬಿದ ಜನರಿಂದಲೇ ಅಶಾಂತಿ ಸೃಷ್ಟಿ, ಸಾಲ ಬಾಧೆ, ಮಿತ್ರರಲ್ಲಿ ದ್ವೇಷ, ಅನಾರೋಗ್ಯ. ಶುಭ ಸಂಖ್ಯೆ 4

ವೃಶ್ಚಿಕ: ಹಣದ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಕಳೆದುಕೊಳ್ಳುವ ಸಂಭವ. ಶುಭ ಸಂಖ್ಯೆ 9

ಧನಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಸಾಲ ಮರುಪಾವತಿ, ಶತ್ರುಗಳಿಂದ ತೊಂದರೆ. ಶುಭ ಸಂಖ್ಯೆ 6

ಮಕರ: ಸ್ತ್ರೀಯರಿಗೆ ತೊಂದರೆ, ಚಂಚಲ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ. ಶುಭ ಸಂಖ್ಯೆ 5

ಕುಂಭ: ಭ್ರಾತೃಗಳಿಂದ ತೊಂದರೆ, ಪ್ರಿಯ ಜನರ ಭೇಟಿ, ಮಿತ್ರರ ಸಹಾಯ, ಧನ ಲಾಭ, ಕೃಷಿಯಲ್ಲಿ ಲಾಭ, ಸ್ತ್ರೀ ಸುಖ. ಶುಭ ಸಂಖ್ಯೆ 8

ಮೀನ: ಸುಖ ಭೋಜನ, ವಾಹನ ರಿಪೇರಿ, ಕೈಹಾಕಿದ ಕೆಲಸಗಳಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ, ಸಮಾಜದಲ್ಲಿ ಗೌರವ. ಶುಭ ಸಂಖ್ಯೆ 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net