ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಸ್ಥಾನಮಾನ ದೊರೆತು ಸಂತಸ

astrology
Published on

ಮೇಷ:ಸಕಾಲದಲ್ಲಿ ಹಣ ಪ್ರಾಪ್ತಿ. ದ್ರವ್ಯಲಾಭ. ತೀರ್ಥಯಾತ್ರಾ ದರ್ಶನ. ಪರರ ತಪ್ಪಿನಿಂದ ನಿಂದನೆ ಎದುರಿಸಬೇಕಾದೀತು. ಶುಭಸಂಖ್ಯೆ: 5

ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ಕಿರಿ-ಕಿರಿ. ಕೃಷಿಕರಿಗೆ ಅಲ್ಪ ಲಾಭ. ಚಂಚಲ ಮನಸ್ಸು. ಶುಭಸಂಖ್ಯೆ: 6

ಮಿಥುನ: ಮಿತ್ರರ ಬೆಂಬಲ. ವಿಪರೀತ ಕೋಪ ಬರಬಹುದು. ವೈರಿಗಳಿಂದ ದೂರವಿರಿ. ದಾಂಪತ್ಯದಲ್ಲಿ ಪ್ರೀತಿ. ಮಗಳಿಂದ ಶುಭವಾರ್ತೆ. ಶುಭಸಂಖ್ಯೆ:1

ಕಟಕ: ಕುಟುಂಬ ಸೌಖ್ಯ. ವಿವಿಧ ಮೂಲಗಳಿಂದ ಲಾಭ. ಹಿತ ಶತ್ರು ಬಾಧೆ. ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಶುಭಸಂಖ್ಯೆ: 2

ಸಿಂಹ: ಪರರಿಗೆ ಸಹಾಯ ಮಾಡುವಿರಿ. ಉದಾಸೀನ ಒಳ್ಳೆಯದಲ್ಲ. ಅದರಿಂದ ಹಾನಿಯಾಗಬಹುದು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ: 9

ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ. ಆಪ್ತರಿಂದ ಸಹಾಯ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

ತುಲಾ: ಸಹವರ್ತಿಗಳಿಂದ ತೊಂದರೆ. ಗಣ್ಯ ವ್ಯಕ್ತಿಗಳ ಭೇಟಿ. ಆಕಸ್ಮಿಕ ಧನ ನಷ್ಟ. ಉದ್ಯೋಗದಲ್ಲಿ ಸ್ಥಾನಮಾನ ದೊರೆತು ಸಂತಸ. ಶುಭಸಂಖ್ಯೆ:3

ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗಬಹುದು, ಹುಷಾರಾಗಿರಿ. ದುಶ್ಚಟಗಳಿಗೆ ಹಣ ವ್ಯಯ. ತಾಳ್ಮೆ ಅಗತ್ಯ. ನ್ಯಾಯಾಲಯ ತೀರ್ಪಿನಲ್ಲಿ ಜಯ. ಶುಭಸಂಖ್ಯೆ: 4

ಧನಸ್ಸು: ಹಣಕಾಸಿನ ಮುಗ್ಗಟ್ಟು ತಲೆದೋರಲಿದೆ. ದೂರ ಪ್ರಯಾಣ. ಸುಖ ಭೋಜನ. ಋಣಭಾದೆ. ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ:2

ಮಕರ: ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ವಾಹನ ಭಾಗ್ಯ. ಹಿತ ಶತ್ರು ಬಾಧೆ. ವಿದ್ಯಾರ್ಥಿಗಳಲ್ಲಿ ಮುನ್ನಡೆ. ಧನ ನಷ. ಶುಭಸಂಖ್ಯೆ:5

ಕುಂಭ: ಕುಟುಂಬ ಸೌಖ್ಯ, ಬಾಕಿ ಹಣ ಕೈ ಸೇರುವುದು, ಸುಖ ಭೋಜನ, ಮನಃಶಾಂತಿ, ಮಾತನಾಡುವಾಗ ಎಚ್ಚರ ಶುಭ ಸಂಖ್ಯೆ 6.

ಮೀನ: ಪರಿಶ್ರಮಕ್ಕೆ ತಕ್ಕ ಫಲ, ವಿವಿಧ ಮೂಲಗಳಿಂದ ಧನ ಲಾಭ, ದ್ರವ್ಯಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ. ಶುಭ ಸಂಖ್ಯೆ 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net