

ಮೇಷ: ಷೇರು ವ್ಯವಹಾರದಲ್ಲಿ ನಷ್ಟ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಸುಖ ಭೋಜನ. ಮಾತಿನಿಂದ ಅನರ್ಥ ಉಂಟಾದೀತು, ಹುಷಾರು. ಶುಭಸಂಖ್ಯೆ: 9
ವೃಷಭ: ದೇವತಾ ಕಾರ್ಯಗಳಲ್ಲಿ ಒಲವು, ಸೈಟ್ ಖರೀದಿಸುವ ಸಾಧ್ಯತೆ. ವಾಹನ ಖರೀದಿ. ಸಾಕುಪ್ರಾಣಿಗಳಿಂದ ತೊಂದರೆಯಾದೀತು. ಶುಭಸಂಖ್ಯೆ: 5
ಮಿಥುನ: ಸ್ತ್ರೀಯರಿಗೆ ನೆಮ್ಮದಿ. ಕುತಂತ್ರದಿಂದ ಹಣ ಸಂಪಾದನೆ. ಚೋರಭಯ. ಅಧಿಕ ಕೋಪ. ತಿರುಗಾಟ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3
ಕಟಕ: ಕೃಷಿಕರಿಗೆ ಲಾಭ. ಅಲ್ಪ ಕಾರ್ಯಸಿದ್ದಿ. ಪ್ರೀತಿ ಸಮಾಗಮ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ನೌಕರಿಯಲ್ಲಿ ತೊಂದರೆ. ಶುಭಸಂಖ್ಯೆ: 6
ಸಿಂಹ: ಪರರಿಂದ ತೊಂದರೆ. ಶರೀರದಲ್ಲಿ ಅತಿಯಾದ ಆಯಾಸ. ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ. ಬಾಕಿ ಹಣ ಕೈಸೇರುವುದು. ಶುಭಸಂಖ್ಯೆ: 3
ಕನ್ಯಾ: ಅನಗತ್ಯ ಖರ್ಚು ಮಾಡುವಿರಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಾನಸಿಕ ನೆಮ್ಮದಿ. ಸಾಂಸಾರಿಕ ಸುಖ. ಅಪರಿಚಿತರಿಂದ ಕಲಹ. ಶುಭಸಂಖ್ಯೆ: 9
ತುಲಾ: ಎಷ್ಟೇ ಹಣ ಬಂದರೂ ಉಳಿಯದು. ಆತ್ಮೀಯರ ಭೇಟಿ. ಮಹಿಳೆಯರಿಗೆ ವಿಶೇಷ ಲಾಭ. ದಾನ ಧರ್ಮದಲ್ಲಿ ಆಸಕ್ತಿ ತೋರಿಸುವಿರಿ. ಶುಭಸಂಖ್ಯೆ: 4
ವೃಶ್ಚಿಕ: ವ್ಯವಹಾರಗಳಲ್ಲಿ ಲಾಭ. ಪರಸ್ಥಳ ವಾಸ. ಮಾತಿನ ಚಕಮಕಿ. ಸೇವಕರಿಂದ ತೊಂದರೆ. ಹಣಕಾಸು ಅಡಚಣೆ. ಸಲ್ಲದ ಅಪವಾದ. ಶುಭಸಂಖ್ಯೆ: 6
ಧನುಸ್ಸು: ವೈವಾಹಿಕ ಜೀವನದಲ್ಲಿ ನೆಮ್ಮದಿ. ಹಿರಿಯರಿಂದ ಬೋಧನೆ. ಉದ್ಯೋಗದಲ್ಲಿ ಕಿರಿ-ಕಿರಿ. ಹಿತಶತ್ರು ಗಳಿಂದ ತೊಂದರೆಯಾದೀತು. ಶುಭಸಂಖ್ಯೆ: 9
ಮಕರ: ಅನ್ಯ ಜನರಲ್ಲಿ ವೈಮನಸ್ಸು. ಟ್ರಾವೆಲ್ಸ್ ನವರಿಗೆ ಅಧಿಕ ಲಾಭ. ಆತ್ಮೀಯರಲ್ಲಿ ವಿರೋಧ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 6
ಕುಂಭ: ದೂರ ಪ್ರಯಾಣ. ಸ್ನೇಹಿತರಿಂದ ಸಹಾಯ. ಪ್ರಿಯರ ಭೇಟಿ. ವಸ್ತ್ರಾಭರಣ ಪ್ರಾಪ್ತಿ. ಹೆತ್ತವರಲ್ಲಿ ವಾತ್ಸಲ್ಯ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 5
ಮೀನ: ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ದಾಯಾದಿಗಳ ಕಲಹ. ಮಿತ್ರರಿಂದ ನಂಬಿಕೆ ದ್ರೋಹ. ಮನಸ್ಸಿಗೆ ನಾನಾರೀತಿಯ ಚಿಂತೆ. ಶುಭಸಂಖ್ಯೆ: 4