ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸು ಪರಿಸ್ಥಿತಿ ಉತ್ತಮ, ವೃತ್ತಿ ಕ್ಷೇತ್ರದಲ್ಲಿ ಗೌರವ

Nithya Bhavishya
Published on

ಮೇಷ: ಯಂತ್ರೋಪಕರಣ ಮಾರಾಟದಿಂದ ಲಾಭ. ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ. ನೆಮ್ಮದಿ. ವಾಹನದಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ದೈನಂದಿನ ಕೆಲಸದಲ್ಲಿ ಬದಲಾವಣೆ. ಕಾರ್ಯ ಕ್ಷೇತ್ರದಲ್ಲಿ ಒತ್ತಡ. ಮಾನಸಿಕ ಅಶಾಂತಿ ಕಾಡೀತು. ಶುಭಸಂಖ್ಯೆ:1

ಮಿಥುನ: ಸ್ನೇಹಿತರಿಂದ ಧನಾಗಮನ. ಕೋರ್ಟ್ ಕೇಸ್​ಗಳಲ್ಲಿ ಅಪಜಯ. ಮಾನಸಿಕ ವ್ಯಥೆ-ಆತಂಕ. ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 9

ಕಟಕ: ಮಾನಸಿಕ ಒತ್ತಡ. ದುಃಖಕ್ಕೆ ಗುರಿಯಾಗುವಿರಿ. ಮಕ್ಕಳಿಗಾಗಿ ಖರ್ಚು. ಒಳ್ಳೆಯತನದ ದುರುಪಯೋಗ ವಾದೀತು, ಎಚ್ಚರವಾಗಿರಿ. ಶುಭಸಂಖ್ಯೆ: 9

ಸಿಂಹ: ಮುಖ್ಯ ಕೆಲಸಗಳಲ್ಲಿ ಅಂತಿಮ ಘಟ್ಟ ತಲುಪುವಿರಿ. ಪರಸ್ಥಳ ವಾಸ. ಹಿರಿಯರಿಂದ ನೆರವು. ಶೀತ ಸಂಬಂಧಿತ ರೋಗ ಬಾಧೆ. ಶುಭಸಂಖ್ಯೆ: 8

ಕನ್ಯಾ: ಹಣಕಾಸು ಪರಿಸ್ಥಿತಿ ಉತ್ತಮ. ವೃತ್ತಿ ಕ್ಷೇತ್ರದಲ್ಲಿ ಗೌರವ. ಆಲಸ್ಯ, ಸೋಮಾರಿತನದಿಂದ ಕಾರ್ಯದಲ್ಲಿ ಹಿನ್ನಡೆ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 2

ತುಲಾ: ಉದ್ಯೋಗದಲ್ಲಿ ಬದಲಾವಣೆ. ಪರಸ್ಥಳ ವಾಸ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ನೀವಾಡುವ ಮಾತಿನಿಂದ ಅನರ್ಥ. ಶುಭಸಂಖ್ಯೆ: 3

ವೃಶ್ಚಿಕ: ಕಾರ್ಯಗಳಲ್ಲಿ ಆತಂಕ. ಹಿರಿಯರೊಂದಿಗೆ ಸಮಾಲೋಚನೆಯಿಂದ ಅಲ್ಪ ಸಮಾಧಾನ. ಆತ್ಮೀಯರಿಗೆ ಸಹಾಯ ಮಾಡುವಿರಿ. ಶುಭಸಂಖ್ಯೆ: 7

ಧನುಸ್ಸು: ಕೆಲಸ ಕಾರ್ಯಗಳಲ್ಲಿ ಜಯ. ವಿರೋಧಿಗಳ ಕುತಂತ್ರದಿಂದ ತೊಂದರೆ ಅನುಭವಿಸುವಿರಿ. ಆದಾಯ ಕಡಿಮೆ. ಅಧಿಕ ಖರ್ಚು. ಶುಭಸಂಖ್ಯೆ: 3

ಮಕರ: ಪ್ರಚಾರ ಸಭೆಗಳಲ್ಲಿ ಭಾಗಿ. ಇಲ್ಲ ಸಲ್ಲದ ಅಪವಾದ. ತಾಳ್ಮೆ ಅತ್ಯಗತ್ಯ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ವಿಪರೀತ ಸುತ್ತಾಟ. ಶುಭಸಂಖ್ಯೆ:7

ಕುಂಭ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಅನ್ಯರಲ್ಲಿ ವೈಮನಸ್ಸು. ಹಳೆಯ ಸ್ನೇಹಿತರ ಭೇಟಿಯಾಗಲಿದೆ, ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ: 6

ಮೀನ: ಮಹಿಳೆಯರಿಗೆ ಶುಭ. ರಫ್ತು ಮಾರಾಟದವರಿಗೆ ಲಾಭ. ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಿ ಸಮಾಧಾನ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net