

09 ಕೆಆರ್‌ಎನ್-7,8:- ಕೆ.ಆರ್.ನಗರದ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಾಖಾ ಕಛೇರಿಯ ವತಿಯಿಂದ ಬೃಹತ್ 21 ಅಡಿ ಎತ್ತರದ ಪ್ರಕಾಶಮಯ ಶಿವಲಿಂಗವನ್ನು ಸ್ಥಾಪಿಸಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ.
08 ಕೆಆರ್‌ಎನ್-9:- ಕೆ.ಆರ್.ನಗರದ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ