ಹೆಸರಿಗಷ್ಟೇ ನಾವು ವಾರಿಯರ್ಸ್; ಜನರು ನಮ್ಮನ್ನು ಅಸ್ಪೃಶ್ಯರಂತೆ ನೋಡ್ತಾರೆ...! ಇದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡ ಬಗೆ ಮೇಲಿನ ವಿಡಿಯೋದಲ್ಲಿದೆ..https://www.vijayavani.net/covid-19-reality-in-bengaluru/