PHOTO GALLERY| ವರುಣ್​ ಧವನ್​ ಮತ್ತು ನತಾಶಾ ಮದುವೆಯ ಸುಂದರ ಕ್ಷಣಗಳು

vn
Published on

ಚಿತ್ರಕೃಪೆ: ಅಜಯ್​ ಪಾಟಿಲ್​ ಫೋಟೋಗ್ರಫಿ

ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ಸ್ನೇಹಿತೆ ನತಾಶಾಳೊಂದಿಗೆ ಜನವರಿ 24ರಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮುಂಬೈನ ಆಲಿಗಡ್​ನಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ನತಾಶಾ ತಾವೇ ಡಿಸೈನ್​ ಮಾಡಿದ್ದ ವೆಡ್ಡಿಂಗ್​ ಡ್ರೆಸ್​ನಲ್ಲಿ ಮಿಂಚಿದ್ದರೆ, ವರುಣ್​ ಕೂಡ ಅವರಿಗೆ ಸ್ಪರ್ಧೆ ನೀಡಿದ್ದಾರೆ. ಬಹು ನಿರೀಕ್ಷಿತ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.

vn 3
vn 4
vn 5
vn 6
vn 8
vn 9
vn 10
vn 11
vn 12
vn 13
vn 7

ಚಿತ್ರಕೃಪೆ: ಅಜಯ್​ ಪಾಟಿಲ್​ ಫೋಟೋಗ್ರಫಿ

ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ಸ್ನೇಹಿತೆ ನತಾಶಾಳೊಂದಿಗೆ ಜನವರಿ 24ರಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮುಂಬೈನ ಆಲಿಗಡ್​ನಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ನತಾಶಾ ತಾವೇ ಡಿಸೈನ್​ ಮಾಡಿದ್ದ ವೆಡ್ಡಿಂಗ್​ ಡ್ರೆಸ್​ನಲ್ಲಿ ಮಿಂಚಿದ್ದರೆ, ವರುಣ್​ ಕೂಡ ಅವರಿಗೆ ಸ್ಪರ್ಧೆ ನೀಡಿದ್ದಾರೆ. ಬಹು ನಿರೀಕ್ಷಿತ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net