

ವಾರಾಣಸಿ: ಇಂದು ಅಮವಾಸೆ. ಇದನ್ನು ಮೌನಿ ಅಮವಾಸೆ ಎಂದು ಕರೆಯುತ್ತಾರೆ. ವಾರಾಣಸಿಯಲ್ಲಿ ಇದನ್ನು ವಿಶೇಷವಾಗಿ ಆಚರಿಸುತ್ತಾರೆ.
ಸೂರ್ಯೋದಯಕ್ಕೂ ಮುನ್ನ ನದಿಗಳಲ್ಲಿ ಸ್ನಾನ ಮಾಡುವುದು ಸಂಪ್ರಾದಾಯ. ಹಾಗೂ ಬೆಲ್ಲ, ತುಪ್ಪಗಳನ್ನು ನದಿ ಅರ್ಪಣೆ ಮಾಡುವುದರಿಂದ ಪಿತೃಗಳಿಗೆ ತರ್ಪಣ ಸಲ್ಲಿಸಿದಂತಾಗುತ್ತದೆ ಎನ್ನುವುದು ನಂಬಿಕೆ.