ವರಮಹಾಲಕ್ಷ್ಮಿ ಹಬ್ಬದಂದು ಗಗನಕ್ಕೇರಿದ ಚಿನ್ನ-ಬೆಳ್ಳಿ ದರ

gold
Published on

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬ ಎಲ್ಲರಿಗು ಒಳಿತನ್ನು ಮಾಡುತ್ತದೆ. ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮಿ ಮತ್ತು ಆಕೆಯ ಆಶೀರ್ವಾದವನ್ನು ಪಡೆಯುವ ಸಮಯವಿದು. ಸತತ ಮೂರನೇ ದಿನವೂ ಚಿನ್ನ ಬೆಲೆಯಲ್ಲಿ ಸ್ಥಿರತೆ ಇದ್ದು, ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 59.450 ರೂಪಾಯಿ ಇತ್ತು. ಆದರೆ ಇಂದು 59.450 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 54,500 ರೂಪಾಯಿ ಇತ್ತು. ಆದರೆ ಇಂದು 54,500 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ 1 ಕೆಜಿ: 74,500 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59.450 ರೂ.

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,500 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

ಕೇರಳ: 54,300 ರೂ.

ದೆಹಲಿ: 54,650 ರೂ.

ಮುಂಬೈ: 54,500 ರೂ.

ಬೆಂಗಳೂರು:54,500 ರೂ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್‌ ಹಣದಂತೆ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net