ಭಾರತ ತಲುಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​...

trump 24 Feb 20
Published on

ಅಹಮದಾಬಾದ್: ಬಹು ನಿರೀಕ್ಷಿತ ಗಳಿಗೆ ಬಂದೇ ಬಿಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್​, ಮಗಳು ಇವಾಂಕಾ ಹಾಗೂ ಅಳಿಯನೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.

ಡೊನಾಲ್ಡ್​ ಟ್ರಂಪ್​ ಹಾಗೂ ಅವರ ಕುಟುಂಬದವರು ಏರ್​ಫೋರ್ಸ್​-1 ವಿಮಾನದ ಮೂಲಕ ಗುಜರಾತ್​ನ ಅಹಮದಾಬಾದ್​ ಸರ್ದಾರ್​ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net