ರಾಣೆಬೆನ್ನೂರ: ತಾಲೂಕಿನ ಉದಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಯ ವಿದ್ಯಾಥಿರ್ಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು..ಗ್ರಾಪಂ ಉಪಾಧ್ಯಕ್ಷ ಕರಿಬಸಪ್ಪ ಬಾಕಿರ್, ಗುಡ್ಡೇಶ ಹಡಪದ, ಅಂಬರೀಶ ಹಳ್ಳಳ್ಳಿ, ಕರಬಸವ ಹೂಗಾರ, ಪುಟ್ಟಪ್ಪ ತಳವಾರ, ಸುನಿಲ ಈಳಗೇರ ಮತ್ತಿತರರು ಪಾಲ್ಗೊಂಡಿದ್ದರು.