

ವಿಜಯಪುರ : ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಫ.ಗು. ಹಳಕಟ್ಟಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಇತ್ತೀಚೆಗೆ "ಡಿಜಿಟಲ್ ಟ್ರಾನ್ಸಫಮೇರ್ಶನ್ ಇನ್ ಡಿಸೈನ್ ಆ್ಯಂಡ್ ಮ್ಯಾನ್ಯುಪ್ಯಾಕ್ಚರಿಂಗ್ ಯುಸಿಂಗ್ ಆಟೋಡೆಸ್ಕ್ ಫೂಜನ್ 360' ಎಂಬ ನೂತನ ಪರಿಕಲ್ಪನೆಯ ಸ್ಟ್ಾವೇರ್ ಫ್ಯಾಕಲ್ಟಿ ಡೆವಲೆಪ್ಮೆಂಟ್ ಪೋಗ್ರಾಮ್ ಕುರಿತು ಐದು ದಿನಗಳ ಕಾಲ ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಯಿತು.
ಉಪ ಪ್ರಾಚಾರ್ಯ ಡಾ. ಪಿ.ವಿ. ಮಾಳಜಿ, ವಿಭಾಗ ಮುಖ್ಯಸ್ಥ ಡಾ. ಆರ್.ಎನ್. ಜೀರಗಾಳ, ಸಂಯೋಜಕ ಡಾ. ಐ.ಜಿ. ಭಾವಿ, ಎಸ್.ಕೆ. ಸಜ್ಜನ, ಎಸ್.ಆರ್. ದೊಡ್ಡಿ, ಶಿಬಿರಾರ್ಥಿಗಳು ಮತ್ತಿತರರಿದ್ದರು. ಎಸ್.ಆರ್. ದೊಡ್ಡಿ ನಿರ್ವಹಿಸಿದರು.