ಭೋಜ್‌ಪುರಿಯ ಟಾಪ್ 10 ಬೋಲ್ಡ್ ನಟಿಯರು, ಸೆನ್ಸೇಷನ್ ಸೃಷ್ಟಿಸಿದ ಅವರ ಟಾಪ್‌ಲೆಸ್ ಫೋಟೋಗಳು

actress
Published on

ಮುಂಬೈ: ಇಂದು ಸಿನಿಮಾ ಜಗತ್ತಿನಲ್ಲಿ ಭೋಜ್‌ಪುರಿ ಚಲನಚಿತ್ರಗಳು ವಿಶೇಷ ಸ್ಥಾನವನ್ನು ಪಡೆದಿವೆ. ಭೋಜ್‌ಪುರಿ ಸಿನಿಮಾವನ್ನು ಇಷ್ಟಪಡುವವರ ಪಟ್ಟಿ ಬಹಳ ದೊಡ್ಡದಾಗುತ್ತಿದೆ. ಬಾಲಿವುಡ್‌ನಂತೆ, ಭೋಜ್‌ಪುರಿ ಇಂಡಸ್ಟ್ರಿಯಲ್ಲಿಯೂ ಪ್ರತಿಭೆಗಳಿಗೆ ಕೊರತೆಯಿಲ್ಲ, ಅದರಲ್ಲೂ ವಿಶೇಷವಾಗಿ ಭೋಜ್‌ಪುರಿ ಚಿತ್ರರಂಗದಲ್ಲಿ, ಸುಂದರಿಯರ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಫೋಟೋಗಳು, ಅಭಿಮಾನಿಗಳ ಫಾಲೋವರ್ಸ್ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ಬೋಲ್ಡ್‌ನೆಸ್ ಮತ್ತು ಹಾಟ್‌ನೆಸ್ ವಿಷಯದಲ್ಲಿ ಬಾಲಿವುಡ್ ನಟಿಯರನ್ನೂ ಹಿಂದಿಕ್ಕಿರುವ ಭೋಜ್‌ಪುರಿ ಚಿತ್ರರಂಗದ ಅನೇಕ ನಟಿಯರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಸಿನಿಮಾಗಳಲ್ಲಿ ಮಾತ್ರವಲ್ಲದೆ, ಅಂತರ್ಜಾಲದಲ್ಲಿಯೂ ತಮ್ಮ ಟಾಪ್‌ಲೆಸ್ ಫೋಟೋಗಳಿಂದ ರಾತ್ರೋರಾತ್ರಿ ಸಂಚಲನ ಮೂಡಿಸಿದ ಅನೇಕ ಭೋಜ್‌ಪುರಿ ಸುಂದರಿಯರಿದ್ದಾರೆ. ಹಾಗಾಗಿ ಭೋಜ್‌ಪುರಿ ಚಿತ್ರೋದ್ಯಮದ ಟಾಪ್-10 ಸುಂದರಿಯರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಅವರು ತಮ್ಮ ಸಿನಿಮಾಗಳೊಂದಿಗೆ ಇಂಟರ್ನೆಟ್‌ನ ತಾಪಮಾನವನ್ನು ಹೆಚ್ಚಿಸಿದ್ದಾರೆ!

ಮೊನಾಲಿಸಾ

ಭೋಜ್‌ಪುರಿ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರಾದ ಮೊನಾಲಿಸಾ ಅವರು ತಮ್ಮ ಬೋಲ್ಡ್ ನೆಸ್ ನಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಮೊನಾಲಿಸಾ ಹಲವಾರು ಬಾರಿ ತಮ್ಮ ಟಾಪ್‌ಲೆಸ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ನಮ್ರತಾ ಮಲ್ಲಾ ಭೋಜಿವುಡ್‌ನ ಬೋಲ್ಡ್ ನಟಿಯರಲ್ಲಿ ನಮ್ರತಾ ಮಲ್ಲಾ ಹೆಸರು ಮುಂಚೂಣಿಯಲ್ಲಿದೆ. ನಮ್ರತಾ ಆಗಾಗ್ಗೆ ತನ್ನ ಇನ್‌ಸ್ಟಾದಲ್ಲಿ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.  ಅದು ಸ್ವಲ್ಪ ಸಮಯದಲ್ಲೇ ವೈರಲ್ ಆಗುತ್ತದೆ. ನಮ್ರತಾ ಅವರ ಅನೇಕ ಬೋಲ್ಡ್ ಫೋಟೋಗಳನ್ನು ಅವರ ಇನ್‌ಸ್ಟಾದಲ್ಲಿ ನೋಡಬಹುದು.

ಸ್ವೀಟಿ ಛಾಬ್ರಾ ಸ್ವೀಟಿ ಛಾಬ್ರಾ ಭೋಜ್‌ಪುರಿ ಉದ್ಯಮದಲ್ಲಿ ಚಿರಪರಿಚಿತ ಹೆಸರು. ತನ್ನ ಟಾಪ್ ಲೆಸ್ ಫೋಟೋಗಳಿಂದಾಗಿ ಸ್ವೀಟಿ ಹಲವು ಬಾರಿ ಸುದ್ದಿಯಲ್ಲಿದ್ದಾರೆ.

ರಾಣಿ ಚಟರ್ಜಿ ರಾಣಿ ಚಟರ್ಜಿ ಭೋಜ್‌ಪುರಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಆಕೆಯ ಅನೇಕ ಬೋಲ್ಡ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಶ್ವೇತಾ ಶರ್ಮಾ ಶ್ವೇತಾ ಶರ್ಮಾ ಭೋಜ್‌ಪುರಿ ಸಿನಿಮಾದ ಹಲವು ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದು, ಅವರ ಬೋಲ್ಡ್‌ನೆಸ್ ಸಿನಿ ಪ್ರಿಯರ ಹುಬ್ಬೇರುವಂತೆ ಮಾಡಿದೆ. ಆಕೆಯ ಬೋಲ್ಡ್ ಫೋಟೋಗಳು ಇಂಟರ್ನೆಟ್ ಅನ್ನೇ ಶೇಕ್ ಮಾಡುತ್ತವೆ.

ಸಂಚಿತಾ ಬ್ಯಾನರ್ಜಿ ಸಂಚಿತಾ ಬ್ಯಾನರ್ಜಿ ಭೋಜ್‌ಪುರಿ ಚಿತ್ರರಂಗದ ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ನಟಿ. ಆಗಾಗ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. ಲಕ್ಷಾಂತರ ಜನರು ಸಂಚಿತಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಸುಷ್ಮಾ ಅಧಿಕಾರಿ ಭೋಜ್‌ಪುರಿ ನಟಿ ಸುಷ್ಮಾ ಅಧಿಕಾರಿ ಪ್ರತಿದಿನ ತಮ್ಮ ಬೋಲ್ಡ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಷ್ಮಾ ಕೂಡ ತಮ್ಮ ಅಭಿಮಾನಿಗಳೊಂದಿಗೆ ಟಾಪ್‌ಲೆಸ್ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ನಟಿ ತುಂಬಾ ಬೋಲ್ಡ್ ಆಗಿ ಕಾಣುತ್ತಾರೆ.

ಸೋನಾ ಬಾತ್ರಾ ಭೋಜ್‌ಪುರಿ ನಟಿ ಸೋನಾ ಬಾತ್ರಾ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅನೇಕ ಬಾರಿ ವಿವಾದಗಳಿಗೆ ಗುರಿಯಾಗಿದ್ದಾರೆ.

ಸೋನಿಕಾ ಗೌಡ ಭೋಜ್‌ಪುರಿ ಇಂಡಸ್ಟ್ರಿಯ ಬೋಲ್ಡ್ ನಟಿಯರಲ್ಲಿ ಒಬ್ಬರಾದ ನಟಿ ಸೋನಿಕಾ ಗೌಡ ಅವರ ಬೋಲ್ಡ್ ಫೋಟೋಶೂಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net