

Theatrical Releases: ಪ್ರತಿ ವಾರ ತೆರೆಕಾಣುವ ಭಾರತೀಯ ಹಾಗೂ ಹಾಲಿವುಡ್ ಸಿನಿಮಾಗಳು ಒಟಿಟಿ ಹಾಗೂ ಚಿತ್ರಮಂದಿರ ಎರಡರಲ್ಲೂ ಕಮಾಲ್ ಮಾಡುವಲ್ಲಿ ಯಶಸ್ವಿಯಾಗುತ್ತಿವೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಕೆಲವು ಚಿತ್ರಗಳು ಸಿನಿಪ್ರಿಯರನ್ನು ನೇರವಾಗಿ ಥಿಯೇಟರ್ಗಳಿಗೆ ಕರೆಸಿಕೊಂಡರೆ, ಇನ್ನು ಒಂದಷ್ಟು ಸಿನಿಮಾಗಳು ಒಟಿಟಿಯಲ್ಲಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಜಾಲತಾಣಗಳಲ್ಲಿ ಸಖತ್ ಗಮನ ಸೆಳೆಯುತ್ತಿವೆ. ವಿಶೇಷವೆಂದರೆ ಈ ವಾರ ಬಹುನಿರೀಕ್ಷಿತ ಸಿನಿಮಾಗಳೇ ರಿಲೀಸ್ ಆಗುತ್ತಿದ್ದು, ಈಗಾಗಲೇ ಟ್ರೇಲರ್ ಮತ್ತು ಟೀಸರ್ಗಳಿಂದಲೇ ನೋಡುಗರಲ್ಲಿ ಕುತೂಹಲ ಕೆರಳಿಸಿದೆ.
1. ಕ್ವೀನ್ ಮಾಂಟಿಸ್ (ಸೆ. 05) - ನೆಟ್ಫ್ಲಿಕ್ಸ್
ಭಾಷೆ: ಕೊರಿಯನ್
2. ದಿ ಪೇಪರ್ (ಸೆ. 05) - ಜಿಯೋ ಹಾಟ್ಸ್ಟಾರ್
ಭಾಷೆ: ಇಂಗ್ಲಿಷ್
3. ಇನ್ಸ್ಪೆಕ್ಟರ್ ಝೆಂಡೆ (ಸೆ. 05) - ನೆಟ್ಫ್ಲಿಕ್ಸ್
ಭಾಷೆ: ಹಿಂದಿ
4. ಹೈಯೆಸ್ಟ್ ಟು ಲೊಯೆಸ್ಟ್ (ಸೆ. 05) - ಆ್ಯಪಲ್ ಟಿವಿ ಪ್ಲಸ್
ಭಾಷೆ: ಇಂಗ್ಲಿಷ್
5. ವೆಡ್ನ್ಸ್ಡೇ ಸೀಸನ್ 2 ಭಾಗ 2 (ಸೆ. 03) - ನೆಟ್ಫ್ಲಿಕ್ಸ್
ಭಾಷೆ: ಇಂಗ್ಲಿಷ್
1. ದಿ ಬೆಂಗಾಲ್ ಫೈಲ್ಸ್
ರಿಲೀಸ್: ಸೆ.05
ಭಾಷೆ: ಹಿಂದಿ
2. ಕೆಡಿ: ದಿ ಡೆವಿಲ್
ರಿಲೀಸ್: ಸೆ.04
ಭಾಷೆ: ಕನ್ನಡ
3. ಕಾಂಜುರಿಂಗ್: ದಿ ಲಾಸ್ಟ್ ರೈಟ್ಸ್
ರಿಲೀಸ್: ಸೆ.05
ಭಾಷೆ: ಇಂಗ್ಲಿಷ್
4. ಭಾಗಿ 4
ರಿಲೀಸ್: ಸೆ.05
ಭಾಷೆ: ಹಿಂದಿ
5. ಘಾಟಿ
ರಿಲೀಸ್: ಸೆ.05
ಭಾಷೆ: ತೆಲುಗು
6. ಮಧರಾಸಿ
ರಿಲೀಸ್: ಸೆ.05
ಭಾಷೆ: ತಮಿಳು