ರಾಣೆಬೆನ್ನೂರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಮೈಲಾರ, ಪ್ರಮುಖರಾದ ಹನುಮಂತಪ್ಪ ಕಬ್ಬಾರ, ಪ್ರಕಾಶ ಬಣ್ಣಿಮಟ್ಟಿ, ನಾಗರಾಜ ಬೆಣ್ಣಿ, ಶಿವಪ್ಪ ಅಂಗಡಿ, ಪ್ರಕಾಶ ಕಾಟೇನಹಳ್ಳಿ, ಪ್ರಶಾಂತ ಹಡಪದ ಮತ್ತಿತರರು ಉಪಸ್ಥಿತರಿದ್ದರು.