ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್​​ನಲ್ಲಿ ಬೋಧಕ/ ಬೋಧಕೇತರರಾಗಿ

APS
Published on

ಬೆಂಗಳೂರು: ಇಲ್ಲಿಯ ಆರ್ಮಿ ಪಬ್ಲಿಕ್ ಸ್ಕೂಲ್ (ಎಪಿಎಸ್) ನಲ್ಲಿ ಬೋಧಕ - ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ) ಹಾಗೂ ಟ್ರೇನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) , ಪಿಆರ್​ಟಿ, ಸ್ಪೋರ್ಟ್ಸ್ ಕೋಚ್, ಎಸ್​ಟಿಇಎಂ ಲ್ಯಾಬ್ ಅಡ್ಮಿನಿಸ್ಟ್ರೇಟರ್ ಹಾಗೂ ಬೋಧಕೇತರ ಹುದ್ದೆಗಳಾದ ಪ್ಯಾರಾಮೆಡಿಕ್ಸ್, ಸೈನ್ಸ್ ಲ್ಯಾಬ್ ಅಟೆಂಡೆಂಟ್, ಗ್ರೂಪ್ ಡಿ (ಮಲ್ಟಿ ಟಾಸ್ಕ್ ಸರ್ವೀಸ್ ಮಹಿಳೆ/ ಪುರುಷ), ಡ್ರೈವರ್ ಹುದ್ದೆಗಳಿವೆ.

ವಿದ್ಯಾರ್ಹತೆ. ವಯೋಮಿತಿ, ಅರ್ಜಿ ಸಲ್ಲಿಕೆ ಇತ್ಯಾದಿ ವಿವರಗಳಿಗೆ ವೆಬ್​​ಸೈಟ್ ನೋಡಬಹುದು. ಜುಲೈ20 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://bit.ly/2ZHEiXL ಅಥವಾ https://www.apsbangalore.edu.in/index.php/announcements ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net