ಕ್ಯಾಂಪಸ್​ ಸಂದರ್ಶನದಲ್ಲಿ 12 ವಿದ್ಯಾಥಿರ್ಗಳು ಆಯ್ಕೆ

16-RNR-05
Published on

ರಾಣೆಬೆನ್ನೂರ: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಬೆಂಗಳೂರಿನ ಜಿಟೆಕ್​ ಜೈನ್ಸ್​ ಕಂಪನಿ ವತಿಯಿಂದ ಕ್ಯಾಂಪಸ್​ ಸಂದರ್ಶನ ನಡೆಯಿತು.

ಅಂತಿಮ ಸುತ್ತಿನಲ್ಲಿ 12 ವಿದ್ಯಾಥಿರ್ಗಳು ಆಯ್ಕೆಯಾಗಿದ್ದಾರೆ. ವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಡಾ. ಎಸ್​.ಜಿ. ಮಾಕನೂರು ಹಾಗೂ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ. ಡಿ.ಎಸ್​. ವಿಶ್ವನಾಥ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net