ರಾಣೆಬೆನ್ನೂರ: ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಯವರ ಜಯಂತಿ ಆಚರಿಸಲಾಯಿತು.ತಾಪಂ ಇಒ ಸುಮಲತಾ ಎಸ್.ಪಿ., ಪರಶುರಾಮ ಪೂಜಾರ, ಬಿ.ಎಸ್. ಶಿಡೇನೂರ, ಲಿಂಗರಾಜ ಸುತ್ತಕೋಟಿ, ಹನುಮಂತಪ್ಪ ಸಾರಥಿ, ಮಾಲತೇಶ ಎಂ., ತಿಪ್ಪೇಶ ಗಾಡಿ ಹಾಗೂ ಸಿಬ್ಬಂದಿ ಇದ್ದರು.