ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಮಹಾವಿದ್ಯಾಲಯದಲ್ಲಿ ಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು..ಪ್ರಾಚಾರ್ಯ ಪಿ. ಮುನಿಯಪ್ಪ, ಉಪನ್ಯಾಸಕ ಎಚ್. ಶಿವಾನಂದ, ಸಿದ್ದರಾಮಗೌಡ, ಪಿ.ಟಿ. ರೇವಣನಾಯಕ, ಸಂತೋಷ ಅಂಗಡಿ, ಪ್ರವಿಣ ಆರ್., ಜಗದೀಶ ಕೆ., ಈರಣ್ಣ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.