ವಿದ್ಯಾಥಿರ್ಗಳಿಗೆ ಸದ್ಭವನಾ ದಿನಾಚರಣೆ ಪ್ರತಿಜ್ಞಾವಿಧಿ ಬೋಧನೆ

Oplus_131074
Oplus_131074
Published on

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ಸದ್ಭಾವನಾ ದಿನಾಚರಣೆ ನಿಮಿತ್ತ ಜಿಲ್ಲಾ ಎನ್​ಎಸ್​ಎಸ್​ ನೋಡಲ್​ ಅಧಿಕಾರಿ ಎಚ್​. ಶಿವಾನಂದ ಪ್ರತಿಜ್ಞಾವಿಧಿ ಭೋದಿಸಿದರು.

ಉಪನ್ಯಾಸಕರಾದ ಮಲ್ಲಿಕಾರ್ಜುನ ಮುರನಾಳ, ಕೆ.ಎಚ್​. ಗುಗ್ಗರಿ, ಸಂತೋಷ ಅಂಗಡಿ, ಪಿ.ಟಿ. ರೇವಣ್ಣ ನಾಯಕ, ಪೂಣಿರ್ಮಾ ಮಾಗನೂರು, ಭರ್ಮಪ್ಪ ಕೋಡದ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net