ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

25-RNR-03
Published on

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ವೀರರಾಣಿ ಕಿತ್ತೂರಾಣಿ ಚೆನ್ನಮ್ಮ ಅವರ ಜಯಂತಿ ಆಚರಿಸಲಾಯಿತು.

ಉಪನ್ಯಾಸಕರಾದ ಎಚ್​. ಶಿವಾನಂದ, ಕರಬಸಪ್ಪ ಗುಗ್ಗರಿ, ಶಿಕ್ಷಕರಾದ ಚಂದ್ರಶೇಖರ ಎಚ್​.ಎಂ., ಅಶೋಕ ಎಲ್​., ಪ್ರಕಾಶ ಸಿ., ಕವಿತಾ ಪುಟ್ಟನಗೌಡ, ಜಗದೀಶ ಕೆ. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net