

ಬೆಂಗಳೂರು: ಇದೀಗ ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಬೇಳೆ ಕಾಳುಗಳ ಬೆಲೆ ದಿಢೀರನೆ ಏರಿಕೆಯಾಗಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿರುವುದು ನಿಜ.
ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ದೇಶಾದ್ಯಂತ ಬೇಳೆಗಳ ಅಭಾವ ಉಂಟಾಗಿರುವುದು. ಇನ್ನು ಥಾಯ್ಲೆಂಡ್, ಇಂಡೋನೇಷ್ಯಾದಿಂದ ಬೇಳೆಕಾಳುಗಳ ಆಮದು ಶೇ. 30ರಷ್ಟುಕಡಿಮೆಯಾಗಿದೆ. ರಾಜ್ಯಕ್ಕೆ ಮಧ್ಯಪ್ರದೇಶದಿಂದ ಬರುತ್ತಿದ್ದ ತೊಗರಿಬೇಳೆ ಆಮದು ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಬೇಳೆಕಾಳು ಬರುತ್ತಿದ್ದು ದರ ಏರಿದೆ. ಈ ಮಾಹಿತಿಯನ್ನು ದಿಗ್ವಿಜಯ ನ್ಯೂಸ್ ನೀಡಿದೆ.
• RNR ಸ್ಟೀಮ್ - ₹ 50
• ರಾ ರೈಸ್ - ₹ 55
• ಸೋನಾ ಮಸೂರಿ ಸ್ಟೀಮ್ - ₹ 55-56
• ರಾ ರೈಸ್ . ₹ 55-58
• ಬುಲೆಟ್ ರೈಸ್ - ₹ 72-73
(ದಿಗ್ವಿಜಯ ನ್ಯೂಸ್)