ಸುಭಾಷ ತುರಮರಿಗೆ ಗೌರವ ಡಾಕ್ಟರೇಟ್​

1blh1 doctarate to turamari
Published on

ಬೈಲಹೊಂಗಲ: ಬೆಂಗಳೂರಿನಲ್ಲಿ ಬೈಲಹೊಂಗಲ ಬಿಜೆಪಿ ಮಂಡಲ ಅಧ್ಯ ಸುಭಾಷ ತುರಮರಿ ಅವರಿಗೆ ಏಷ್ಯಾ ಕಲ್ಚರಲ್​ ಇಂಟರ್​ನ್ಯಾಷನಲ್​ ರಿಸರ್ಚ್​ ಯೂನಿವರ್ಸಿಟಿ ಈಚೆಗೆ ಗೌರವ ಡಾಕ್ಟರೇಟ್​ ಪ್ರಶಸ್ತಿ ನೀಡಿ ಗೌರವಿಸಿತು. ನಿವೃತ್ತ ನ್ಯಾಯಧೀಶ ಡಾ.ಜೆ.ಹರಿದಾಸ, ಡಾ.ಎ.ಪಿ.ಶ್ರೀನಾಥ, ಶಕ್ತಿ ಪೀಠದ ಆದಿತ್ಯ ಸ್ವಾಮೀಜಿ, ಯುವ ಉದ್ಯಮಿ ಸುನೀಲ ಮರಕುಂಬಿ, ತಾಪಂ ಮಾಜಿ ಸದಸ್ಯ ಜಗದೀಶ ಬೂದಿಹಾಳ, ಪ್ರಗತಿಪರ ರೈತ ಅಶೋಕ ಇಂಗಳಗಿ, ಹಡಪದ ಸಮುದಾಯದ ಉಪಾಧ್ಯ ಸಂತೋಷ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net