ರಾಣೆಬೆನ್ನೂರ: ನಗರದ ಬಿ.ಎ.ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಯೋಗಾಭ್ಯಾಸ ಮಾಡಲಾಯಿತು.ಯೋಗ ತರಬೇತುದಾರ ರಾಜೀವ ಕೆ.ಎಂ. ವಿದ್ಯಾರ್ಥಿನಿಯರಿಗೆ ಯೋಗ ತರಬೇತಿ ನೀಡಿದರು.ಪ್ರಾಂಶುಪಾಲ ಡಾ. ಎಂ.ಎಂ. ಮೃತ್ಯುಂಜಯ ಹಾಗೂ ಸಿಬ್ಬಂದಿ ಇದ್ದರು.