ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ಪಿಎಲ್ಡಿ ಬ್ಯಾಂಕ್ ಉಪಾಧ್ಯ ಜಂಬಾಪುರ ವೆಂಕಟರಾಮ್, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯ ಮೈಲಾಂಡಹಳ್ಳಿ ಮುರಳಿ, ವೇಮಗಲ್&ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯ ಉರಟಿ ಅಗ್ರಹಾರ ಚೌಡರೆಡ್ಡಿ, ಗ್ಯಾರಂಟಿ ಯೋಜನ ಸಮಿತಿ ಜಿಲ್ಲಾಧ್ಯ ಶಿವಕುಮಾರ್, ಸೊಸೈಟಿ ಉಪಾಧ್ಯ ಡಿ.ವಿ.ಶ್ರೀನಿವಾಸ್, ಹಿರಿಯ ಮುಖಂಡ ಎಂ.ಆರ್.ಶ್ರೀನಿವಾಸಗೌಡ, ಗ್ರಾಮ ಪಂಚಾಯಿತಿ ಅಧ್ಯ ಬಾಬು, ಸದಸ್ಯ ಶ್ರೀರಾಮಯ್ಯ, ಸ್ಥಳಿಯ ಕಾಂಗ್ರೆಸ್ ಯುವ ಮುಖಂಡರಾದ ಚನ್ನಕೇಶವ, ಲ್ಮನರಸಪ್ಪ, ಇ.ವಿ.ಮಂಜುನಾಥ್, ಕೆ.ಎಂ.ಸುರೇಶ್, ಯುವ ಮುಖಂಡರಾದ ಇ.ಕೆ.ಚಂದ್ರಶೇಖರ್, ಇ.ಎಚ್.ಆನಂದ್ಕುಮಾರ್, ದೇವರಾಜ್, ಕೆ.ಎಂ.ಮೂರ್ತಿ, ಮನೋಹರ್ ಇದ್ದರು.