ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಜಯಶ್ರೀ ಹಿರೇಮಠ, ನವೀನ್, ಸಿ.ಎಚ್. ಶ್ರೀನಿವಾಸ, ರಾವೇಂದ್ರ, ಆಂಜನೇಯ, ಪ್ರಭು ಅಂಗಡಿ, ಗುಡದಯ್ಯ ದಾವಣಗೇರಿ, ದೇವು ಯಾಳಗಿ, ಸತೀಶ, ಮಂಜುನಾಥ, ಶಿವರಾಜ ಬೂದುರ, ಬಲಭೀಮರೆಡ್ಡಿ ಡಿಗ್ಗಾವಿ, ಶಿವಾನಂದಸ್ವಾಮಿ ಹಿರೇಮಠ, ಮಲ್ಲನಗೌಡ ಪಾಟೀಲ, ರಮೇಶ ಅಂಗಡಿ, ಸುಜಾತಾ ಎನ್., ವೆಂಗಮಾಂಬಾ ಶ್ರೀನಿವಾಸ, ಕಲ್ಪನಾ ನವೀನ್ ಇತರರಿದ್ದರು. ಡಿ.ಸಿ. ಪಾಟೀಲ ನಿರೂಪಣೆ ಮಾಡಿದರು. ಮೋಹನರೆಡ್ಡಿ ಡಿಗ್ಗಾವಿ ಸ್ವಾಗತಿಸಿದರು. ರೇವಣಸಿದ್ದಯ್ಯ ವಂದಿಸಿದರು.