ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಶಿಧರ್, ಖಜಾಂಚಿ ರೇಣುಕಾ ಪ್ರಸಾದ್, ಮಠದ ಗೌರವ ಕಾರ್ಯದರ್ಶಿ ಬಿ.ವಿ.ವೀರಭದ್ರಯ್ಯ, ಸಲಹಾ ಸಮಿತಿ ಸದಸ್ಯ ಬಿ.ವಿ.ರುದ್ರೇಶ್, ಬಿಜೆಪಿ ನಗರಾಧ್ಯಕ್ಷ ನಂದೀಶ್, ಹನುಮಂತಪ್ಪ, ಬಾಬು ಲೋಕೇಶ್, ಮಂಜುನಾಥ್, ಕಿರಣ್, ಮಠದ ಭಕ್ತರಾದ ಬಿ.ಆರ್.ಶಿವಶಂಕರ್, ಶಿವಣ್ಣ, ಬಿ.ಸಿ.ಶಿವಪ್ರಕಾಶ್, ಹೇಮಂತ್, ಸತೀಶ್, ಲೋಕೇಶ್ ಇತರರು ಇದ್ದರು